ಅದ್ಯಾಯ 11

1 2 1 ನಟ್ಟು ಬುದ್ದಿಯಿಂತೆನ ನಿಂಗ ಸ್ವಲ್ಪ ಸಹಿಸ್ಗುರ್ದುಯಿಂಡು ನಾನು ಅಪೇಕ್ಷಿಸಾರೆ ಕಾರನ್ಕೆ ನಗುಲ್ನ ಸಹಿಸ್ಗೊಂಗೋ 2 ದೈವಾಸಕ್ತಿಯಿಂಡೆ ನಾನು ನಿಗ್ಟ ವಿಷಯತ್ಕುರು ಆಸಕ್ತನಾಯಿರೆ ; ನಿಂಗುಲ್ನ ಕ್ರಿಸ್ತನಿಗ್ರ ವಂಡೆ ಆಮ್ಲಾತ್ಗು ಶುದ್ದ ಕನ್ಯೆಯಾಯಿ ಒಪ್ಪಿಸ್ಸುರ್ದುಯಿಂಡು ನಿಂಗುಲ್ನ ಆತ್ಗು ನಿಶ್ಚಯ ಸೇನ್ಚಳ 3 4 3 ಆನೇಕೆ ಹವ್ವಳು ಪಾಮುತ (ಸರ್ಪ ) ಕುಯುಕ್ತಿಯಿಂಡು ಹೆಂಗು ಮೋಸಳಾಸೋ ಹಾಂಗೆ ನಿಗ್ಟ ಮನಸತೆಯಾ ಕ್ರಿಸ್ತಕುರು ಇಕ್ಬೇಕಿಕ್ರ ಸರಳತೆನ ಹೊಟೊಟ್ಟು ಕೊಟತೆಯ ಹೊಂದರಂಗಯಿಂಡು ನಂಕು ಭಯಾಯಿದು 4 ಎಂತ್ಗಿಂಡೆಕೆ ನಂಗ ಸಾರ್ದೆಯಿಕ್ರ ಬೇರೆ ಯೇಸು ನಿಗ್ಲೆಂಚುಗು ವಾರಕು ಪ್ರಕಟಿಸ್ರಪೋದು ನಿಂಗ ಹೊಂದುದೆಯಿಕ್ರ ಆತ್ಮನ ಹೊಂದರಪೋದು ಪಡ್ಜಗುರ್ದೆಯಿಕ್ರ ಬೇರೆ ಸುವಾರ್ತೆನ ಪಡ್ಜಗುರಪೋದು ನಿಂಗ ನಲುಗು ಸಹಿಸ್ಗ್ಯದಂಗ. 5 6 5 ಶ್ಯಾನ ಶ್ರೇಷ್ಠ ಅಪೋಸ್ತಲ ಹಿಂಡಿಗ್ರಲ್ಕಿಂತ ನಾನು ವಾಂಡುಕುರು ಕಡಿಮೆಯಾಲ್ಲಯಿಂಡು ಎಂಡುಕಾರೆ 6 ನಾನು ವಾಸೆತ್ರತ್ಕುರು ಒರಟಾಯಿಂದೇಕು ಜ್ಞಾನತ್ಕುರುಲ,ಹದಿಕುರು ನಿಗ್ಟ ಮದಿತ್ಕುರು ನಂಗ ನಂಗುಲ್ನ ಕಟ್ಗೊಂಡಿರೋ. 7 8 9 7 ನಿಂಗ ಹೆಚ್ಚಿಸಲ್ಪದುರ್ಡುಯಿಂಡು ನನ್ನ ನಾನೇ ತಗ್ಗಿಸಿಕೊಂಡು ದೌರ ಸುವಾರ್ತೆನ್ನ ನಿಂಗುಲ್ಕು ಉಚಿತವಾಯಿ ಸಾರ್ನಾದು ಅಪರಾಧನ್ನ ? 8 ನಿಂಗ ಸೇವೆ ಸೈಯಿರ್ಕೊಸ್ಕರ ನಾನು ಬೇರೆ ಸಭೆಕುರುಯಿಂಡು ಸಂಬಳ ಹತ್ಗೊಂಡು ಆತತೇಯ ಸುಲುಕೊಂಡೆ 9 ನಾನು ನಿಂಗ್ಲಂಚಿಲ್ಲಿ ಇಂದ್ದು ಕೊರತೆಕುರು ಇಕ್ರಪೋದು ಎತ್ತುಮೆನು ಭಾರಹೊಡುಲ್ಲ; ಮೆಕೆದೊನ್ಯತಿಂಡು ವಂದ ಅನಬೇಮ್ಬಿಮರು ನಂಕು ಬೇಕಾಯಿಕ್ರತ್ತ ತಂಚುನು; ನಾನು ನಿಂಗುಲ್ಕು ಎತುಕುರು ಭಾರವಾಯಿಕ್ಬಾರ್ದುಯಿಂಡು ಪತ್ಗರೇ, ಇನ್ನು ಮೇನು ಪಾತ್ಗರೇ. 10 11 10 ಕ್ರಿಸ್ತ ಸತ್ಯ ನನ್ಕುರುಯಿಕ್ರತಿಂಡು ಈ ನಾಟ್ಟು ಹೊಗಳಿಕೆ ಅಕಾಯಾತ ಪ್ರಾಂತ್ಯತ್ಕುರು ನಂಡಲ್ನ ನಿಲ್ಲಿಸ್ಬಾರ್ದು. 11 ಎಂತ್ಗು? ನಿಗ್ಟು ಮೇನಿ ಪ್ರೀತಿ ಇಲ್ಲಯಿಂಡುಯಾಲ್ಲ? ದೌರ್ಕು ಗೊತ್ತಿದು 12 13 12 ಆನೇಕೆ ನನ್ನನ್ನ ನಿಂದಿಸ್ರಲ್ಕು ಅವಕಾಶ ದೊವ್ರಲ್ಕಿ ಎತ್ತು ಅವಾಕಾಶ ಕುಡ್ಕುದೆ ನಾನು ಸೈರತ ಇನ್ನು ಮೇನಿ ಸೈಯಾರೆ; ಆಗ್ಯ ಹೆತ್ತುಕುರು ಹೊಗ್ಲಕ್ನೋ ಅತ್ಕುರು ನಂಗುಲ್ತರ ಕಂಡುವಾರೋಟ್ಟು 13 ಅತಗ್ಯ ಸುಳ್ಳು ಅಪೋಸ್ತಲರ್ಗ್ಯ ಮೊಸಪಾನಿ ಸೈರಗ್ಯ ಕ್ರಿಸ್ತನ ಅಪೋಸ್ತಲರ್ಕಾನಿ ಕಂಗುರ್ಕಾನಿ ತಾನ್ಗುಲ್ನ ತಂಗೆ ಮಾರ್ಪಾಡಿಸ್ಗ್ಯಕ್ನು. 14 15 14 ಇದೆಂದ ಆಶ್ಚರ್ಯಾಲ್ಲ; ಯೆಂತಿಗಿಂಡೆಕೆ ಸೈತನು ವಲ್ಸುರ್ತ ದೂತುನ್ಕಾನಿ ಕಂಗುರ್ತರ ತನ್ನ ತಾನೇ ಮಾರ್ಪಡಿಸ್ಗ್ಯಕು 15 ಅತ್ರು ಸೇವಕ್ರು ನೀತಿಕಿ ಸೇವಾಕರಯಿ ಕಂಗುರ್ಕು ಮಾರ್ಪಡಿಸ್ಗ್ಯರದು ಬೇರ್ದೆಂದಲ್ಲ . ಆಗ್ಯ ಕೊನೆತ್ಗು ಅಲ್ಯ ಕರ್ಯಾತ್ಕಾನಿ ಹಾಂಗೆ ಹಕ್ದು. 16 17 18 16 ನನ್ನ ಬುದ್ದಿಯಿಲ್ಲರಾದುಯಿಂಡು ಹೇದು ನೆಂಸ್ಗ್ ಬಾರ್ದು ತಿರ್ಗಿ ಸೋನಾರೆ ಹಾಗೆ ನೆನ್ಸ್ಗೊಂಡೆಕೆ ನನ್ನ ಬುದ್ದಿಹಿನಯಿಂಡೇಕು ಸರಿ; ಯೆನ್ತಿಗಿಂಡೆಕೆ ನಾನು ಸಹ ಅಲ್ಪ ಸ್ವಲ್ಪ ಹೋಗಲ್ಗಿರ್ದುಯಿಂಡಿರೇ . 17 ನಾನು ಇಪೋದು ವಾಸೇತ್ರ ಓಕು ಕರ್ತನ ಒಕು ಪ್ರಾಕಾರ ಸೋನ್ನುದೆ ಭಾರವಾಸೆಯಿಂಡು ಹೋಗಲಿಗುರ್ದುಯಿಂಡು ವಾಸೆತಾರೆ 18 ಬೇರೆಗ್ಯ ಶಾರಿರತ್ಕುರು ಹೋಗಲಿಗ್ಯಕ್ನುಯಿಂಡು ನಾನು ಹೋಗಲಿಗ್ಯರೆ. 19 20 21 19 ನಿಂಗ ಬುದ್ದಿವಾನ್ತರಯಿ ಬುದ್ದಿಯಿಲ್ಲರತ ಸತೊಷತಿಂಡು ಹೊಪಿಗ್ಯರ೦ಗ್ಲೆ 20 ವಂಡು ನಿಂಗುಲ್ನ ತಂಜಕೀ ಸೇದ್ಗೊಂಗೆಕು ವಂಡು ನಿಂಗುಲ್ಲ ನುಂಗ್ನೆಕು ವಂಡು ನಿಂಗುಲ್ನ ಮರ್ಳು ಸೇನ್ದೆಕು ವಂಡು ತಾನೇ ಹೆಚ್ಚಿಸ್ಗೊಂಡೇಕು ವಂಡು ನಿಗ್ಟ ಮೊಗ್ತಾ ಮೇನಿ ಮೊತ್ನೆಕು ನಿಂಗ ಸಹಿಸ್ಗಿತಯಿರಂಗ್ಲೆ 21 ನಂಗ ಬಲಯಿಲದೆಯಿಕ್ರಲನೆಕು ಅವಾಮಾನತ ವಿಷಯಾವಾಯಿ ನಾನು ವಾಸೆತಾರೆ ಹೆಂಗಿನ್ದೆಕು ಯೇದನ ಧೈರ್ಯಾಯಿಕ್ರದನೇಕೆ ನಾನು ಸಹ ಧೈರ್ಯಯಿಕ್ರವನಾಯಿರೆ. 22 23 22 ಆಗ್ಯ ಇಬ್ರಿಯಾರ ?ನಾಗ್ಲು ಇಬ್ರಿಯಾರಗ್ಯ; ಈಗ್ಯ ಇಸ್ರಾಯೇಲರ ?ನಾನು ಇಸ್ರಾಯೇಲರಗ್ಯ : ಆಗ್ಯ ಅಬ್ರಹಾಮ್ ವಂಶತಾಗ್ ಲ್ಯ ? ನಾನು ಆದೆ ವಂಶತದು ; 23 ಆಗ್ಯ ಕ್ರಿಸ್ತನ ಸೇವಕರೋ ?ಆಲ್ಕಿಂತ ನಾನು ಶ್ಯಾನ ಸೇವೆ ಸೈರವನಾಯಿರೇ ; ಶ್ಯಾನಾ ಪ್ರಯಾಸಪಟ್ಟಿರೆ ; ಮಿತಿಮೀರಿ ಪೆಟ್ಟು ತಿಂಡಿರೆ ; ಶ್ಯಾನ ಜೈಲ್ಕು ಹೋಯಿರೆ ;ಶ್ಯಾನ ರಕ ಮರಣತ್ಗು ಸಿಕೊಂಡಿರೆ. 24 25 26 24 ಹಂಜು ಸಾರಿ ಯೆಹೊದ್ಯಲಿಂಡು ನನ್ನಕು ವಂಡು ಕಡಿಮೆ ನಾಲ್ವತ್ತು ಎಟ್ಟುಲಾ ತಿಂಡ್ರೆರೆ 25 ನಾನು ಮೂಡು ಸಾರಿ ಚಡಿಂದು ಮತಿಚ್ಗೊಂಡಿರೆ. ವಂಡು ಸಾರಿ ನಟ್ಟು ಮೇನಿ ಕೆಲ್ಲು ಪೆಟ್ಟಿನು : ಮೂಡು ಸಾರಿ ನಾನಿಂದ ಹಡುಗು ವಡ್ಜೋಸು; ವಂಡು ನಮರ್ಲಿ ಪಗ್ಮರ್ಲಿ ಸಮುದ್ರತ್ಕುರುಯಿರೇ 26 ಎಷ್ಟೋ ಪ್ರಯಾಣ ಸೆಂದೇ ; ತಾನಿತ ಅಪಾಯ ಕಳ್ಳರ ಅಪಾಯ ಸ್ವಂತ ಜನರಿಂಡು ಅಪಾಯ ಕಾಡುಕುರು ಅಪಾಯ ಸಮುದ್ರತ್ಕುರು ಅಪಾಯಾ ಸುಳ್ಳು ವಸೆತ್ರಗ್ಯಯಿಕ್ರಪೋದು ಅಪಾಯ ನಂಕು ಸಂಭಾವಿಸುಸು. 27 28 29 27 ಪ್ರಯಾಸ ಪರಿಶ್ರಮತಿಂಡು ಶ್ಯನರಾಕ ವರ್ಕಿಲ್ದೆ ಪೆಸಗು ತಾನಿಶ್ಯಗುತಿಂಡು ಶ್ಯಾನರಾಕ ಉಪಾಸವಾಯಿ ತಂಡಿಕುರು ಬಟ್ಟುಗ್ಯಿಲ್ದೆ ಇಂದು ಅತ್ತೆಯಾ ಸೇವಿಸಿಂದೆ. 28 ಇನ್ನೂ ಬೇರೆ ಬೈಲಲ್ದೆ ಆದಿ ಸಬೆತ ವಿಷಯವಾಯಿ ಚಿಂತೆನ ಪ್ರತಿ ದಿನ ನಾನು ಹೊರ್ತಯಿರೆ . 29 ಯೇದನ ಬಲಯಿಲ್ದೆಯಿಂದೇಕೆ ನಾನು ಬಲವಿಲ್ಲದವನಗ್ದೆ ಇಕರೇನ? ಯೇದನ ಮುಗ್ಗರಿಸ್ನೇಕೆ ನಾನು ತಾಪಪಡದೆ ಇಕರೇನ? 30 31 30 ನಾನು ಹೆಚ್ಚಳ ಪಡುರ್ದುಯಿಂಡು ನಾಟ್ಟು ಬಲಯಿಂತೆಕುರು ಹೆಚ್ಚಳಪಡಾರೆ. 31 ನಾನು ಸುಳ್ಳು ವಸೆತ್ಮಾಟ್ಟೇ ನಾನು ಕರ್ತನಾಯಿಕ್ರ ಯೇಸು ಕ್ರಿಸ್ತನಿಂಡು ನಿರಂತರ ಸುತ್ತಿ ಹೊಂದರದು ಹಾಯಿಕ್ರ ದೌರ್ಕೆ ಗೊತಿದು. 32 33 32 ದಮಸ್ಕತ್ಕುರು ಅರಸನಾದ ಅರೆತನ ಅದಿಂತ್ಕುರು ಅದಿಪತಿ ನನ್ನನ್ನ ಪುಡ್ಕಿರ್ದುಯಿಂಡು ದಮಸ್ಕ ಪಟ್ಟಣತ್ತ ಸೈನ್ಯತಿಂಡು ಕಾಯುತಯಿಂಚುನು 33 ಆಪೋದು ನಾನು ವಂಡು ಕೆಲ್ಲು ಕುರು ಹೂಕೊಂಡು ಗೋಡೆತ ಕಿಟಕಿಂಡು ಇಗ್ಜು ಅಲ್ಯಾ ಕೈಯಿಂಡು ತಪ್ಪಿಸ್ಗೊಂಡೆ.