1 ಅದ್ಯಯಮು

1 . ಕ್ರಿಸ್ತ ಯೇಸುವಿಲುಡು ಜೀವವಾಗ್ದಾನುಲು ತಿಳಿಯಪಡಿಸುವುದುಕ್ಕೊಸ್ಕರಂ ದೇವುಡು ಚಿತ್ತಾನು ಸಾರಾವಾಯಿ ಅಪೋಸ್ತಲನಾಯಿಲ ಪೌಲುಡು ತನ್ನ ಪ್ರಿಯಲು ಕುಮಾರನಾಯಿನ ತಿಮೊಥೆಯುಡುಕಿ ಸೋಪ್ಪಿನಂಟೆ 2 . ತಂಡ್ರಿಯಾಯಿನ ದೇವುಡಚುಲು ಮಾ ಕರ್ತಡಾಯಿ ಕ್ರಿಸ್ತ ಯೇಸುವಿನಿಂದಲು ಮೀಕಿ ಕೃಪೆಲು ಕರುಣೆಲು ಶಾಂತಿಲು ಆಗಲಿ 3 . ನೇನು ಹಗಲಿರುಳುಲು ಪ್ರಾರ್ಥನೆನ್ಲಾ ನಿಮ್ಮುನ್ನಿ ತಪ್ಪದೆ ಜ್ನಾಪಿಸಿಕೊಂಟಾನು 4 . ನೇನು ಮೀ ಕಣ್ಣಿರನೀ ನೆನಪಿಕಿ ತಂದು ನಿಮ್ಮನ್ನಿ ಚೂಡಿ ಸಂತೋಷಮು ಆನಿನಾಟ್ಗೆ ಅಪೇಕ್ಷಿಸುಟಾನು 5 . ಮೀಮಲ್ಲಿ ಇಂಕ ನಿಷ್ಕಪಟಮುನಾ ನಂಬಿಕೆ ನಾಕಿ ನೆನಪಿಕು ವಂಚಡು ಆ ನಂಬಿಕೆಲು ಮೀಲಾ ಅಜ್ಜಿ ಆಯಿನಾ ಲೇವಿಯಲು ಮೀ ತಲ್ಲಿ ಆಯಿನಾ ಯೂನಿಕೆಯಲು ವಾಸವಾಗಿಂದಿ ಹತ್ಲೆಯೇ ಮೀಮ್ಮಿಲ್ಲಿಲು ವಾಸವಾಗಿಂದಲೂ ಅನಿ ದೃಡಯಿ ನಂಬಿಂಚ್ಚಾನು 6 . ಇಟ್ಟುoಡೆದಾನಿಂಚ ನೀನು ನಿನ್ನಿ ಶಿರಾಲು ಪೈನಾ ಕೈನು ಪೆಟ್ಟಿನಾಲು ಮೂಲಕಮು ನೀಕಿ ದೊರಕಿನ ದೇವುಡ ಕೃಪಾವರಾಲು ಪುಜ್ಪಲಿಸುನಾದ್ಕ ಸೇಸ್ತಾನು ಅನಿ ಜ್ಞಾಪಕಲು ಇಚ್ಚಿಂಟಾನು 7 . ದೇವುಡ ಮೂಕಿ ಇಚ್ಚಿನಾತ್ಲ ಆತ್ಮಾಲು ಬಲ ಪ್ರೀತಿ ಶಿಕ್ಷಣಲು ಆತ್ಮಾವೇ ಹೊರತಲು ಹೇಡಿ ಆತ್ಮಕಾದು 8 . ಇಟ್ಟುoಡೆದಾನಿಂಚ ನುವ್ಪು ಮಾ ಕರ್ತಡೈನಿ ಕುರಿತು ಸೋಪ್ಪಿನು ಸಾಕ್ಷಿಲು ವಿಷಯಮು ಯಿಂಚಿವಾಡ ಸೇರೆಯವುದ್ನಿಲು ನನ್ನಿ ವಿಷಯುಲುಲಾಯಿನ ನಾಚಿಕೆ ಲೇದು ದೇವುಡ ಬಲವನ್ನಿ ಆಶ್ರಯಿಚಿ ನನ್ನೊಂದಿಗಿ ಸುವಾರ್ತೆಗೊಸ್ಕರಂ ಶ್ರಮೆಯನ್ನಿ ಅನುಭವಿಸಾಡು ವಾ. 9 . ವಾಡ ಮಾದಾಟ್ಲೆ ಸುಕೃತ್ವನೀಸೋಸುನಂಟೆ ತನ್ನ ಸಂಕಲ್ಪವಾನಿ ಅನುಸರಿಚಿ ಕೃಪೆಯಂಚಲು ನಮ್ಮನೀ ರಕ್ಷಿಚಿ ಪರಿಶುದ್ದರಾಯಿರೆಂದು ಕರೆದನು. 10 . ವಾಡ ಅನಾದಿಕಾಲಕ್ಲ ಆ ಕೃಪೆಯನ್ನಿ ಕ್ರಿಸ್ತ ಯೇಸುವಿಲು ಮಾಕಿ ಅನುಗ್ರಹಿಚಿ ಮಾ ರಕ್ಷಕಿನಾಯಿ ಕ್ರಿಸ್ತಡು ಪ್ರತ್ಯೆಕ್ಷತೆಯಲು ಮೂಲಕುಮು ಅದ್ನಿ ಪ್ರಕಾಶಪಡಿಚಿಂಟೆ, ವಾಡು ಮರಣವನಿ ನಿವೃತ್ತಿಸೇಸಿ ಸುವಾರ್ತೆಯಲು ಮೂಲಕಮು ಜೀವವನ್ನಿ ನಿರ್ಲಯತ್ವವನ್ನಿ ಪ್ರಾಕಾಶಗೊಲಿಚಾಡು. 11 . ಅ ಸುವಾರ್ತಾಭಿವೃದ್ದಿಗೊಸ್ಕರo ನೀನು ಸೋಪ್ಪಿಲಾನಿಲು ಅಪೋಸ್ತಾಲಾಯಿಡು ನೆಮಿಸನಟ್ಲನು. 12 . ನೀನು ನಂಬಿರುವಾತನನ್ನಿ ಬಲ್ಲೇನಿ ವಾಡ ನಿನ್ನ ವಶದಲ್ಲಿಚ್ಚಿನಾಡು ವಾಡ ಆ ದಿನಕೋಸ್ಕರಂ ಕಾಯಲು ಶಕ್ತನಾಯಿಂಚ್ಚಿನಿ ದೃಡಮಾಗಿ ನಂಬಿಚ್ಚೆನು 13 . ನಾ ಕ್ರಿಸ್ತ ಯೇಸುವಿನಲ್ಲೂ ನಂಬಿಕೆಲು ಪ್ರೀತಿಲೂ ಉಳ್ಳವನಾಗಿ ನನ್ನಿಂಕ ಕೇಳಿದ ಸ್ಪಬೋದನಾ ವಾಕ್ಯನಿ ಮಾದರಿಲು ಸೇಸಿಗನಿ ಅನುಸರಿಸಿಂದಿ. 14 . ನೀನ್ನ ವಸಲೋ ಕೊಟ್ಟಲ್ಪಟ್ಟಿದಾನಿಲು ಶ್ರೇಷ್ಠಮೆo ತಿಳಿಚಿ ಮಾದಟ್ಲ ವಾಸಿಸಿ೦ಟಾನ ಪವಿತ್ರಾತ್ಮಡು ಮೂಲಕುಮು ಕಾಪಾಡು ದೇವಾ. 15 . ಆಸ್ಟನೀಮಯಾನಿ ಅಂದರು ನಲೀ ಕೈ ಬಿಟ್ಟಿರೆಂಬದನಿ ನಾ ಬಲ್ಲೆನಿ ವಚ್ಚಿ ಪುಗೇಲಡು ಹೆರ್ಮೊಗೆನಡು ಸೇರಿಸಿಂಚಾಡು. 16 . ಒಸೇಸಿಪೋರಡು ಮನೆಯವರಿಕಿ ಕರ್ತಡು ಕರುಣೆಯನ್ನಿ ಇಚ್ಚಾಡು. 17 . ನನ್ನಿ ಬೇಡಿಗಳಿಕಿ ನಾಚಿಕೆನು ಪಡದೆ ರೋಮಾಪುರಕ್ಕಿ ವಾಸ್ತಾ ಕುಡಲೇನಿ ಬಹು ವಿಚಾರನೆಯಿಂಕಿ ನಲೀ ಚೂಡಿ ಗನಿಗಾನಲು. 18 . ವಾಡು ಅ ದಿನನ್ಲಾ ಕರ್ತನಿಂಕ ಕರುಣೆಯನಿ ಪಡೆಯುಲು ಕರ್ತಡು ಅವನಿಕಿ ದಯಾವಾಲೀಚ್ಚಿ ಎಪ್ಹೆಸದಲ್ಲುಡುಲೂ ಎಷ್ಟೋ ಉಪಚಾರಂ ಸೇಸಿನಂಟೆ ನೀಕಿ ಗೊತ್ತುಂ.