ಪುಲನು ತೀತನಿಗೆ ಬರೆದ ಪತ್ರಿಕೆ 3

1 2 1.ಅಡಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೀಯರಾಗಿರಬೇಕೆಂತಲೂ ಸಕಳಸತ್ಕರ್ಯಗಳನ್ನು ಮಾಡುವದಕ್ಕೆ ಸಿದ್ಧರಗಿರಬೀಕೆಂತಲೂ. 2.ರಗಿರಬೀಕೆಂತಲೂ ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲ ಮನುಷ್ಯರಿಗೆ ಪೂರ್ನಸಾದುಗುನವನ್ನು ತೋರಿಸುತ್ತಾ ಸಾತ್ವಿಕರಾಗಿರಬೀಕೆಂತಲೂ ಅವರಿಗೆಗ್ನಪಕಕೊದು. 3 3.ನಾವು ಸಹ ಮೊದಲು ಅವಿವೀಕಿಗಳೂ ಅವಿಧೀಯರೂ ಮೂಸಹೂದವರೂ ನಾನಾ ವಿಧ ವಾದ ದುರಾಷೆಗಳಿಗೆ ಮತ್ತು ಭೂಗಗಳಿಗೆ ಅಧೀನರೂ ಕೆಟ್ಟತನ ಹೊತ್ತೆಕಿಕಾಹುಗಳಲ್ಲಿ ಕಾಲಕಲೆಯುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆಮಾದುವವರೂ ಆಗಿದ್ದೆವು. 4 5 4.ಆದರೆ ನಮ್ಮ ರಕ್ಷಕನಾದ ದೇವರ ದಯೆಯು ಜನೂಪಕಾರವೂ ಪ್ರತ್ಯಕ್ಷವಾದಾಗ ನಾವು. 5.ಮಾಡಿದಪುಣ್ಯ ಕ್ರಿಯೆಗಳ ನೆಮಿತ್ತದಿಂದಲ್ಲಆತನ ಕರುನೆಯೀ ಪುನರ್ಜನ್ಮವನ್ನು ಸೂಚಿಸುವ ಸ್ನಾನದ ಮೊಅಳಕವಾಗಿಯೂ ಪವಿತ್ರತ್ಮನು ನಮ್ಮಲ್ಲಿನೋಅತನಸ್ವಭಾವವನ್ನು ಉಂಟು ಮಾಡುವದರ ಮುಳಕವಾಗಿಯು ಆತನು ನಮ್ಮನ್ನು ರಕ್ಷಿಸಿದನು. 6 7 .6-7.ನನವು ನ್ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವನ್ತರೆಂದು ನಿರ್ನಯಿಸಲ್ಪತ್ತು ನಿತ್ಯ ಜೀವದ ನಿರೀಕ್ಷೆಯನ್ನು ಪಡೆದುಅದಕ್ಕೆ ಬಧ್ಯರಾಗುವಂತೆ ದೇವರು ಆತನ್ ಮೂಲಕ ಪವಿತ್ರತ್ಮನನ್ನು ನಮ್ಮ ಮೇಲೆ ಸಮ್ರುದ್ಧಿಯಾಗಿ ಸುರಿಸಿದನು . 8 8.ಎದು ನಂಬತಕ್ಕ ಮಾತಾಗಿದೆ ; ದೇವರಲ್ಲಿ ನಂಬಿಕೆ ಎತ್ತಿರುವವರು ಸತ್ಕ್ರಿಯೆಗಳನ್ನು ಮಾಡುವದರಲ್ಲಿಜಾಗರುಕರಾಗಿರುವಂತೆ ನೀನು ಈ ಎಲ್ಲ ಮಾತುಗಳನ್ನು ದೃಡವಾಗಿ ಹೀಳಬೀಕೆಂದು ಅಪೀಕ್ಷಿಸುತ್ತೀನೆ ಇವು ಉತ್ಳಮವು ಮನುಷ್ಯರಿಗೆ ಪ್ರಯೋಜನಕರವು ಆಗಿವೆ. 9 10 11 9.ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂವಂಶಾವಲಿಗಳಿಗೂ ಜಗಳಗಳಿಗೂ ಧರ್ಮಶಾಸ್ತ್ರದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು;ಅವು ನಿಷ್ಪ್ರಯೋಜನವೂ ವ್ಯರ್ತವೂ ಆಗಿವೆ. 10.ಸಭೆಯಲ್ಲಿ ಭೇದ ಹುಟ್ಟಿಸುವ ಮನುಷ್ಯನನ್ನು ಎರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು; 11.ಅಂಥವನು ಸನ್ಮಾರ್ಗ ತಪ್ಪಿದವನೂ ಪಾಪಮಾದುವವನೂ ಆಗಿದ್ದಾನೆ; ತಾನು ಶಿಕ್ಷಾಪಾತ್ರನೆಂದು ಅವನ ಮನಸ್ಸೇ ನಿರ್ನಯಿಸುವದು. ಕಡೀ ಮಾತುಗಳು 12 13 12.ನಾನು ನಿಕೊಪೋಲಿಯಲ್ಲಿ ಚಳಿಗಾಲವನ್ನು ಕಳೆಯಬೀಕೆಂದು ನಿಶ್ಚಯಿಲಿಕೊನನ್ನಗಲಿ ಅರ್ತೆಮನನ್ನಾಗಲಿ ತುಖಿಕನನ್ನಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೇ ಅಲ್ಲಿಗೆ ನನ್ನ ಹತ್ತಿರ ಬರುವದಕ್ಕೆ ಪ್ರಯತ್ನ ಮಾಡು. 13.ನ್ಯಾಯಶಾಸ್ತ್ರಿ ಜೀನನನ್ನೂ ಅಪಲ್ಲೂಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು; ಅವರಿಗೀನೂ ಕೊರೆತೆಯಾಗಬೋಅರದು. 14 14.ನಮ್ಮ ಜನರು ಸಾಟ್ರಿಯಾ ಹೀನರಗದಂತೆ ಅವರೂ ಸಹೋದರರಿಗೆ ಬೀಕಾದದ್ದನ್ನೂ ಕೊದುವವರಾಗಿ ಪರೂಪಕಾರವನ್ನು ಕಲಿತುಕಲ್ಲಲಿ. 15 15.ನನ್ನೊಂದಿಗಿರುವವರೆಲ್ಲರ್ರೋ ನಿನಗೆ ವಂದನೆ ಹೇಳುತ್ತಾರೆ . ಕ್ರಿಸ್ತನನ್ನು ನಮ್ಬುವವರಾಗಿ ನಮ್ಮನ್ನು ಪ್ರೀತಿಸುವವರಿಗೆ ವಂದನೆ ಹೇಳು. ಕೃಪೆಯೂ ನಿಮ್ಮೆಲ್ಲರೊಂದಿಗೆ ಏರಲಿ.