1
ಏಳು ಪಾತ್ರನೆ ಹಿಡಿದ್ದಿದ್ದ ಏಳು ಮಂದಿ ದೈವ ದೂತರಲಿ ಒಬ್ಬಬನು ಬಂದ್ ನಂಗ ಜೊತೇಲ್ ಮಾತಾಡಿ ಬಾ ಜಾಸ್ತಿ ನಿರನ ಮೇಲೆ ವಾಸಮಾಡಿ ದೊಡ್ಡ ಜಾರಸ್ರೀಗ ಬರ ಶಿಕ್ಷೆನೆ ನಿನ್ನಗ ತೋರಿಸುತ್ತೀನಿ.
2
ಅವಳೊಂದಿಗೆ ಭೂಮಿಲಿರ ರಾಜರೆಲ್ಲರೂ ಕೆಟ್ಟದು ಮಾಡಿದರು, ಇಂದೇ ಭೂಮಿಲ್ ವಾಸಮಡುವರು ಅವಾ ಕೆಟ್ಟದ್ ಮಾಡಿ ಎಂಬ ದ್ರಕ್ಷರಸನೆ ಕುಡಿದು ಗ್ಯಾನಪಾನ ಇಲ್ಲದಗೆ ಆದರ ಅಂದ್ ಹೇಳಿನ.
3
ಆಗ ಅಂವ ದಿವಾ ಆತ್ಮವಶ ಆದನ್ ನಂಗನೆ ಎತ್ತ್ಯೋಡ ಕಾಡಗ ಹೋನ. ಅಲ್ಲಿ ನಾ ರಕ್ತ ಬಣ್ಣದ ಪ್ರಾಣಿ ಮೇಲೆ ಕುಳಿತಿಸಿದ ಒಬ್ಬ ಹೆಂಗಸನೆ ನೋಡಿ ನಿ ಆ ಪ್ರಾಣಿ ಮೈ ಮೇಲೆಲ್ಲಾ ದೈವ ದೂಷಣೆಯ ಯೆಸರ್ ತುಂಬಿಸಿತ್ತು.
4
ಅದಾಗ್ ಏಳು ತಲೆ, ಹತ್ತು ಕೊಂಬು ಇತ್ತು, ಆ ಹೆಂಗಸ್ ಧೂಮ್ರ ಬಣ್ಣದ ಬಟ್ಟನೆ ರತ್ತಾಂಬರನೆ ಹಾಕೊಂಡು ಚಿನ್ನ, ರತ್ನ, ಮುತ್ತು, ಇವೆಯಿಂದ ಶುಂಗರಿಸಿದ ಅವಾ ಕೈಲ್ ಒಂದು ಚಿನ್ನದ ತಟ್ಟೆಇತ್ತು, ಅದ್ ಕೆಟ್ಟಯಿಂದ ಅಂದಲೇ ಅವಾ ಕೆಟ್ಟ ಸಂಬಂಧವಾದ ವಲಸು ವಸ್ತು ಯಿಂದ ತುಂಬಿಸಿತ್ತು.
5
ಅವಾ ಹಣೆ ಮೇಲೆ ಬಬೇಲೆಂಬ ದೊಡ್ಡ ನಗರಿ ಭೂಮಿಲಿರ ಕೆಟ್ಟ ಹೆಂಗಸಗ ವಲಸು ಆದ ಕಾರ್ಯನ ಅವ್ವ ಅಂದು ಗೊತ್ತಿಲ್ಲದೇ ಇರಾ ಹೆಸರು ಬರೆದಿತ್ತು
6
ಆ ಹೆಂಗಸು ದೈವ ಜನ ರಕ್ತನೆ ದೈವಗಾಗಿ ಸಾಕ್ಷಿ ಕೊಟ್ಟು ಸಿಕ್ಕಿದವರ ರಕ್ತನೆ ಕುಡಿದ್ ಮತ್ತಳಗಿರದನೆ ನೋಡಿನ ನಾ ಅವನೆ ನೋಡಿ ಅತ್ಯಾಶ್ಚರ್ಯ ಪಟ್ತೆನು.
7
ಆಗ ಯಾ ದೈವ ದೂತನು ನನಗ್ ಹೇಳಿದದ್ ನಿಯಾನಗ್ ಆಶ್ಚರ್ಯ ಪಟ್ಟದ್ ಆ ಹೆಂಗಸಯಿಂದ ಅವಾ ಬಂಡಿಹಾಗಿದ್ದ ಯೇಳು ತಲೆ ಹತ್ತು ಕೊಂಬು ಇದ್ದ ಪ್ರಾಣಿಯಿಂದ ತೋರಿಸಿರಾ ಗೊತ್ತಿಲ್ಲದನೆ ನಾ ನಿನಗ್ ಹೇಳಿತಿನಿ.
8
ನೀಕಂಡ ಈ ಪ್ರಾಣಿ ಮೊದಲು ಇತ್ತು, ಈಗ ಕಾಣಿ ಇಂದೇ ಆಧೋಲೋಕಯಿಂದ ಎದ್ದಿ ಬಂದು ಆಳಾತ್ ಭೂಮಿಲ್ ಇರವರಾಗ ಯಾರಾರ್ ಹೆಸರು ಲೋಕಯಿಂದ ಜೀವಬಾದ್ಯರ ಪಟ್ಟಿಲ್ ಬರೆದ್ರದಿಲೋ , ಅವರ್ ಈ ಪ್ರಾಣಿನೆ ನೋಡಿ ಇದು ಮೊದಲು ಇತ್ತು, ಈಗ ಕಾಣಿ ಇನ್ನು ಮೇಲೆ ಬರದ್ ಅಂದು ತಳದ ಆಶ್ಚರ್ಯ ಪಟ್ಟರು.
9
ಇದು ಬುದ್ದಿ ಇರವನಗ ಗೊತ್ತಾತೆದೆ. ಆ ಏಳು ತಲೆ ಆ ಹೆಂಗಸು ಕುಳಿತ್ರಿಸಿದ ಏಳು ಬೆಟ್ಟಗಳೇ.
10
ಇದಲ್ಲದೆ ಅದು ಏಳು ಮಂದಿ ಅರಸುನೆ ತೋರಿಸಿದನೆ, ಒಬ್ಬನ ಇದ್ದಾನೆ ಇನ್ನೊಬ್ಬನ ಇನ್ನು ಬಂದಲೇ ಬಂದ ಮೇಲೆ ಅವನ ಸ್ವಲ್ಪ ಕಾಲ ಇರಕ್
11
ಮಾದ್ಲು ಇದ್ದ ಈಗ ಇಲ್ಲದೆ ಇರಾ ಯಾ ಪ್ರಾಣಿನೆ ತಾನೇ, ಎಂಟನೇ ರಾಜರ ಅವನ್ ಏಳು ಮಂದಿ ರಾಜರಾಗ ಸೇರಿನ ಆಳಾಗಲೇ ಹೊತೇನೆ.
12
ನೀ ಕಂಡ ಆ ಹತ್ತು ಕೊಬು ಅಂದಲೇ ರಾಜ್ಯನ ಇನ್ನು ಹೊಂದಿರಾ ಹತ್ತು ಮಂದಿ ರಾಜರು ಅವನ ಒಂದುಗಳಿಗೆ ಗಂಟ ರಾಜರಂತೆ ಆಳುವ ಅಧಿಕಾರಿನೆ ಪ್ರಾಣಿಯೊಂದಿಗೆ ಹೊಂದಿತೆರೆ.
13
ಅವರ ಒಂದೇ ಅಭಿಪ್ರಾಯವುಳ್ಳವರಾಗಿದ್ದು ತಂಗ ಶಕ್ತಿನೇ ಅಧಿಕಾರಿನೇ ಪ್ರಾಣಿಗ್ ಕೊಡತೆರೆ.
14
ಅವರ ಬಲಿಆದ ಕುರಿಯಾದಾತನ ಮೇಲೆ ಯುದ್ದ ಮಾಡತೆರೆ ಅಂದಲೇ ಆತನೇ ಕರ್ತರ ಕರ್ತನು ರಾಜಾದಿ ರಾಜನು ಅಗಿರಗ್ ನೆ ಇಂದೇ ದೈವ ಕರದವರ್ ದೈವನೆ ಆದ್ ಕೊಂಡವರ್ ನಂಬಿಗಾಸ್ತರೂ ಆಗಿರ ಆತನ ಕಡೆಯವರು ಗ್ಯದ್ರದಲ್ ಪಾಲಾತೆರೆ
15
ಇನ್ನು ಆ ದೈವ ದೂತನ್ ನನಗ ಹೇಳಿದು ಆ ಹೆಂಗಸು ವಾಸ ಮಾಡು ನೀರನೇ ಕಂಡು ಅವೇ ಪ್ರಜೆ ಗುಂಪು ಜನ ಭಾಷೆನೆ ತೋರಿಸಿತೆದೆ. ನ ಸಮೂಹಗಳನ್ನು, ರಾಷ್ಟ್ರಗಳನ್ನು,
16
ಅದಲ್ಲದೆ ಹತ್ತು ಕೊಂಬುಪ್ರಾಣಿನೆ ನೋಡಿನೇ ಅಲ್ಲ ಅವೇ ಇಂದ ತೋರಿಸಿದವಳಾಗಿ ಆ ಹೆಂಗಸನೆ ದ್ವೇಷಿಸಿ ಅವನೆ ಗತಿ ಗೆತ್ತವಳಾನ್ನಾಗಿ ಬಟ್ಟೆ ಇಲ್ಲದವನಾಗಿ ಮಾಡಿ ಅವನ ಬಾಡನೆ ತಿಂದು ಅವನೇ ಬೆಂಕಿಯಿಂದ ಸುಟ್ಟು ಬುಟ್ಟರು.
17
ಯನಂದಲೇ ಅವರ್ ದೈವ ಅಭಿಪ್ರಾಯಕ್ಕೆ ನೆರವೇರಲೇ ಒಂದು ಅಭಿಪ್ರಾಯವುಳ್ಳವರಾಗಿದ್ದು, ತಂಗ ರಾಜ್ಯನೆ ಪ್ರಾಣಿಗ್ ಕೊಡಲಿರಾ ದೈವ ಮಾತನೆ ನೆರವೇರಿಸಗಂಟ ಅವರ್ ಹೃದಯನೇ ಪ್ರೇರೆಪಿಸಿದನು.
18
ನೀ ನೋಡಿದ ಆ ಹೆಂಗಸನೆ ಭೂಮಿಲಿರಾ ರಾಜರ್ ಮೇಲೆ ಅಧಿಕಾರ ಹೊಂದಿರಾ ದೊಡ್ಡ ಕೇರಿ.