1 Timothy 5
1
ವಯಸ್ಸಾಗಿರವರ್ನೆ ಅಂಚದೆ ಅಪ್ಪಾ ಅಂದ್ ತ್ ಲ್ ದ್ ಬುದ್ದಿ ಹೇಳನ್ ವಯಸ್ಗ್ ಬಂದಿರವರ್ನೆ ಅಣ್ಣ ತಮ್ಮ ಅಂದ್,
2
ವಯಸ್ಸಾಗಿರ ಹೆಂಗಸ್ನೆ ಅವ್ವೆ ಅಂದ್ ವಯಸ್ಗ್ ಬರವರ್ನೆ ಶುದ್ದಾಗಿರಾಯಿಂದ ಅಕ್ಕ ತಂಗಿ ಅಂದ್ ತಿಳ್ದ್ ಅವರವರ್ಗ್ ಬುದ್ದಿ ಹೇಳ್,
3
ಯಾರ ನೋಡದ ಗಂಡ ಬುಟ್ಟವನೆ ನೋಡುನ್ ಅಂದಲೇ ಒಬ್ಬ ಗಂಡ ಬುಟ್ಟವಗ್ ಮಕ್ಕಳಾಗಲಿ ಮೊಮ್ಮಕ್ಕಲಾಗಲಿ ಇದ್ದಲೇ ಅವರೇ ಮೊದ್ಲ್ ತಂಗ ಮನೆಯವರ್ಗ್
4
ಭಕ್ತಿ ತೋರಿಸಲೇ ಅಪ್ಪಾ ಅವ್ವೆಗ್ ಉಪಕಾರಮಾಡಕಂದ್ ಕಲಿನ್ ಇದ್ ದೈವ ನ್ವೊಟಲ್ ಇಷ್ಟ ಆದದ್,
5
ಯಾರ್ ಇಲ್ಲದ ಒಬ್ಬ ಗಂಡ ಇಲ್ಲದ ಹೆಂಗಸ್ ದೈವನ ಮೇಲೆ ನಂಬಿಕೆ ಇಟ್ ಹಾಗಲ್ ಸಂಧ್ಯೆ ಪ್ರಾರ್ಥನೆಲ್ ಇರುತ್ತಾಳೆ,
6
ಅಂದಲೇ ಭೋಗಿಯಾಗಿರ ವಿಧವೆಯು ಬದುಕಿರಗೆವೇ ಸತ್ದಳೆ,
7
ಗಂಡ ಇಲ್ಲದವರ್ ಕಷ್ಟಗು ಆಗದೆ ಈ ಮಾತ್ನೆ ಮಾಡು.
8
ಯಾವುನಾರ್ ಸ್ವಂತ ಜನನೆ ವಿಶೇಷ ಆಗಿ ತನ್ನ ಮನೆ ಅವರನೇ ರಕ್ಷಣೆ ಮಾಡದೆ ವಾದಲೇ ಅವನ್ ದೈವ ನಂಬಿಕೆನೆ ಬುಡ್ರಾವಾ ನಂಬದವನಿಗಿಂತ ಕಮ್ಮಿ ಆಗಿರವಾ ಆಗಿದೆನೆ.
9
ವಯಸ್ಲ್ ಅರುವತ್ಗ್ ಕಮ್ಮಿ ಇಲ್ಲದೆ ಗಂಡ ಇಲ್ಲದವನೆ ಗಂಡ ಇಲ್ಲದವರ ಪಟ್ಟೆಲ್ ಸೇರ್ಸಾಕು.
10
ಅವ ಒಬ್ಬ ಗಂಡನ್ಗ್ ಮಾತ್ರ ಹೆಂಡ್ರಾಗಿ ಒಳ್ಳೆ ಕಾರ್ಯನೆ ಮಾಡ್ತಾಳೆ ಅಂದ್ ಹೆಸರ್ ಹೊಂದಿರಾ ಆಗಿರಕ್ ಅಂದಲೇ ಮಕ್ಕನೆ ಸಾಕಿದವಾ ಅತಿಥಿ ಸತ್ಕಾರನೆ ಮಾಡಿದವಳಾಗಿ ದೈವ ಜನಗ್ ಉಪಚಾರಮಾಡಿದವ ಆಗಿ ಕಷ್ಟಲ್ ಬುದ್ದವರ್ಗ್ ಸಹಾಯಮಾಡವಾಗಿ ಎಲ್ಲಾ ಸತ್ಕಾರ್ಯಲ್ ಆಸಕ್ತಿ ಇರವಾಗಿ ಆಗಿರಕ್,
11
ವಯಸ್ಸಿರಾ ಗಂಡ ಇಲ್ಲದವಾ ಜೊತೆಲ್ ಸ್ಯಾರಬಾಡ ಅವರ್ ದೈವನೆ ಬುಟ್ ಮದ್ ಆಗಕಂದ್ ಇಷ್ಟ ಪಡ್ತೆರೆ.
12
ಅಂಥವರ್ ತಂಗ ಮೊದ್ಲು ಕ್ವೊಟ್ಟ ಮಾತ್ನೆ ತಪ್ಪಿ ಅವಮಾನಗ್ ಒಳಗಾದರ್.
13
ಇದಲ್ಲದೆ ಅವರ ಮನೆಮನೆಗೆ ತಿರುಗ್ಯಾಡಿ ಕೊಂಡು ಕೆಲಸಾನ ಮಾಡದೇ ಇರುತ್ತೆರೆ ಕೆಲಸಮಾಡದವರಣೆ ಬೋಡ ದಿದದ್ನೇ ಮಾತಾಡೋದು ಬೇರೆ ಕೆಲಸಗೇ ತೊಡಗಿತ್ತೆರೆ ಅಂಗೇ ಅಡಬರದ ಮಾತನೆ ಆಡುತ್ತಾರೆ.
14
ಅದನಿಂದ ವಯಸ್ಸಿಗೂ ಬಂದ ಗಂಡ ಇಲ್ಲದವಳ ಮಾಡುವೆ ಆಗೋದು ಮಕ್ಕಳನೆ ಹೆತ್ತೋದು ಮನೆ ಮನೆ ಯಜಮಾನಿ ಯಂಗಿರಬೇಕು ಅಂದು ಒಳ್ಳೇದಂದು ಕಾಣಿಸುತ್ತೆ, ಹಾಂಗೆ ಮಾಡ ಇಂದ ಹಗೆಗಾರರ ಕಷ್ಟಗೆ ಅವಕಾಶ ಕೊಡದೆ ಇರುತ್ತಾರೆ.
15
ಅಸಗಂಬಗ ಅರ್ಥಹೇಳು ದಾರಿಬುಟ್ಟು ಪಿಶಾಚಿ ಹಿಂದಕ ವದರ್.
16
ನಂಬಿರವ ಹೆಂಗಸು ಅವರ ಜೊತೆಲ್ ಗಂಡ ಇಲ್ಲದವ ರಿಂದಲೇ ಆವಾ ಅವರನೇ ರಕ್ಷಣೆ ಮಾಡಲಿ ಸಭೆ ಮೇಲೆ ಬರ ಆಗಿ ಇರದೇ ಇರಲಿ.
17
ಒಳ್ಳೆ ದಾಗಿ ಅಧಿಕಾರ ನಡಿಸೋ ಸಭೆನ ದೊಡ್ಡವರನೇ ಅವರಒಳಗೆ ವಿಶೇಷವಾಗಿ ಆಳದಲ್ ಕೆಲಸಲ್ ಕಷ್ಟಪಡುವರನೇ ಜಾಸ್ತಿ ಅದಾ ಮನಕ್ಕೂ ಒಳ್ಳೆವರೆಂದು ಆಳಾಕ್.
18
ಕೊಟರ ತುಳಿವ ಎತ್ತುನ ಬಾಯಿ ಕಟ್ಟಬಾರದು ಅಳು ತನ್ನ ಕೂಲಿಗ್ ಯೋಗ್ಯ ಆಗಿದೆ ಎಂದು ಸತ್ಯ ಪುಸ್ತಕದಲ್ಲಿ ಹೇಳಿದೆಯಲ್ಲ.
19
ಸಭೆನ ದೊಡ್ಡವನ ಮೇಲೆ ಯಾರುಯಾರು ತಪ್ಪುವರಿಸಿದಲೇ ಇಬ್ಬರು ಮೂವರು ಸಾಕ್ಷಿ ಯಿಲ್ಲದೆ ಅದನೆ ಮನಸಿಗೆ ಎತ್ತಬೇ.
20
ಪಾಪಲ್ ನಡೆವರೇನೇ ಎಲ್ಲರ ಮುಂದಕ್ ಅಂಚುನ್ ಇವರಿಂದ ಅರ್ಧ ಅಳಗ ಭಯ ಉಂಟಾಗುತ್ತೆ.
21
ನೀ ಕಳದೆ ಮೊದಲು ತಪ್ಪುಗಿ ಅಳದೆ ಒಬ್ಬರ ಮಾತು ಕಳದೆ ಯನ್ ಮಾಡದೇ ನಾ ಹೇಳಿರ ಮಾತನಾ ಲಕ್ಕ ನಡಕೊಂಡು ದೈವನ ಮುಂದಕ್ ಕ್ರಿಸ್ತ ಯೇಸುನಾ ಮುಂದಕ್ ಗೊತ್ತು ಮಾಡಿರ ದೈವ ದೂತರು ಮುಂದಕ್ ನಿಜ ಆಗಿ ಹೇಳುತ್ತೀನಿ.
22
ಅತ್ರಯಿಂದ ಯಾರ್ ತಲೆಮ್ಯಾಲ್ ಕೈ ಇಟ್ಟು ಸಭೆ ಕೆಲಸಗ ಉಪಯೋಗಿಸ ಬಡ ಹಾಂಗೆ ನೇಮಿಸಿದಲೇ ಇನ್ನೊಬ್ಬರ ಮಾಡಿದ ಪಾಪಲ್ ನಿನ್ ಪಾಲುಗಾರ ಅಂದು ಗೊತ್ತಾಗಿದದೆ. ನೀ ಶುದ್ಧ ಗಿರಲೇ ನೋಡಿಕೋ.
23
ಇನ್ನು ಮುಂದಕ್ ನೀರೇನೆ ಮಾತ್ರ ಕೊಡಿಪಾ ವಾಗಿರದೆ ನಿನ್ನ ಜೇರ್ಣ ಆಗಬಾರದೆಂದು ಪರಿಹಾರಗ್ ದ್ರಾಕ್ಷಾರಸ ಸ್ವಲ್ಪ ಆಗಿ ಎತ್ತೋ.
24
ಅರ್ಧ ಅಳು ಪಾಪ ಕಾರ್ಯಲ್ ಪ್ರಸಿದ್ದಿ ಆಗಿದೆ ಅಂದು ಅವರ ಇಂತವರಂದು ಮುಂಚನೇ ಗೊತ್ತು ಅತದೆ ಬೇರೆ ಅರ್ದಳ್ ಪಾಪ ಕಾರ್ಯಲ್ ಮರೆ ಆಗಿರಯಿಂದ ಗೊತ್ತಾತದೆ.
25
ಹಂಗವೇ ಅರ್ದಳ್ ಒಳ್ಳೆ ಕಾರ್ಯಯಿಂದ ಗೊತ್ತಾತ್ ಬೇರೆ ಅರ್ದಳ್ ಒಳ್ಳೆ ಕಾರ್ಯನೆ ಪ್ರಸಿದ್ದಿ ಅಗದ್ಲೇನ್ ಅದು ಕಾಣದೆ ಇರದಿಲ್ಲೆ.