ಅದ್ಯಯಾ 10

ಹೆಂಡತಿಯ ಪರಿತ್ಯಾಗದ ವಿಷಯವಾಗಿ ಯೇಸು ಉತ್ತರ ಕೊಟ್ಟದ್ದು 1 ಯೇಸು ಅಲ್ಲಿಂದ ಎದ್ದು ಯೂದಾಯ ಪ್ರಾಂತ್ಯಕ್ಕೂ ಯೊರ್ದನ್ ಹೊಳೆಯ ಆಚೆಯ ಸೀಮೆಗೂ ಬಂದನು. ಅಲ್ಲಿ ಜನರು ತಿರುಗಿ ಗುಂಪುಗುಂಪಾಗಿ ಆತನ ಬಳಿಗೆ ಕೂಡಿ ಬರಲು ಆತನು ತಿರುಗಿ ಎಂದಿನಂತೆ ಅವರಿಗೆ ಉಪದೇಶಮಾಡುತ್ತಿದ್ದನು. 2 ತದೆ ಫರಿಸಾಯಖಹರು ಆತನ ಹತ್ತಿರಕ್ಕೆ ಬಂದು ಆತನನ್ನು ಪರೀಕ್ಷಿಸಬೇಕೆಂಬ ಯೋಚನೆಯಿಂದ – <<ಒಬ್ಬನು ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮವೋ ಹೇಗೆ>> ಎಂದು ಕೇಳಿದರು. 3 ಯೋ ಅದಕ್ಕೆ – <<ಮೋಶೆಯು ನಿಮಗೆ ಏನು ಆಜ್ಞೆ ಕೊಟ್ಟನು?>> ಅನ್ನಲಾಗಿ 4 ಇವನೇ - <<ತ್ಯಾಗಪತ್ನ ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಅಪ್ಪಣೆದೆಧು >> ಬೋಲಿಯು . 5 ಕತು ಯೇಸು ಅವರಿಗೆ – <<ಅವನು ನಿಮ್ಮ ಮೊಂಡತನವನ್ನು ನೋಡಿ ನಿಮಗೆ ಇಂಥಾ ಆಜ್ಞೆಯನ್ನು ಬರೆದಿಟ್ಟನು. 6 ದೆವುಯ್ಹೊಬಿ ಸೃಷ್ಟಿಯ ಮೊದಲಿನಿಂದಲೇ ಮನುಷ್ಯರನ್ನು ಗಂಡುಹೆಣ್ಣಾಗಿ ಉಂಟುಮಾಡಿಯು 7 ಕಾರಣತಿ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಂಡು ಅವರಿಬ್ಬರು ಒಂದೇ ಶರೀರವಾಗಿರುವರೆಂತಲೂ ಬರೆದಿದೆ. 8 ಅಮ್ಕಥಿ ಅವರು ಇನ್ನು ಇಬ್ಬರಲ್ಲ ಒಂದೇ ಶರೀರವಾಗಿದ್ದಾರೆ. 9 ಕತ್ಹೊಬಿ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸಬಾರದು>> ಎಂದು ಬಿಯೂ . 10 ಗರ್ಮ ಿನ ಶಿಷ್ಯರು ಈ ವಿಷಯವಾಗಿ ಆತನನ್ನು ತಿರುಗಿ ಕೇಳಿದಾಗ ಆತನು ಅವರಿಗೆ - 11 ಹೆಂಡತಿಯನ ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ತನ್ನ ಹೆಂಡತಿಗೆ ದ್ರೋಹಿಯಾಗಿ ವ್ಯಭಿಚಾರ ಮಾಡಿದವನಾಗಿದ್ದಾನೆ; 12 ಉಜು ಹೆಂಡತಿಯು ತನ್ನ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಮಾಡಿಕೊಂಡರೆ ಅವಳು ವ್ಯಭಿಚಾರ ಮಾಡಿದಲುಹುಯು >> ಎಂದು ಹೇಳಿದನು. ಯೇಸು ಚಿಕ್ಕ ಮಕ್ಕಳನ್ ಆಶೀರ್ವದಿದಿಧು 13 ಅಜು ಯ್ಹೊಧು ತಮ್ಮ ಚಿಕ್ಕ ಮಕ್ಕಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ಕರತರಲು ಶಿಷ್ಯರು ಜನರನ್ನು ಗದರಿಸಿದರು. 14 ಕತ್ಹೋ ಯೇಸು ಅದನ್ನು ಕಂಡು ಕೋಪಗೊಂಡು ಅವರಿಗೆ – <<ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ; ಏಕೆಂದರೆ ದೇವರ ರಾಜ್ಯವು ಅಸಸಸ್ . 15 ತುಮನ ಸತ್ಯವಾಗಿ ಹೇಳುತ್ತೇನೆ ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ>> ಎಂದು ಹೇಳಿದನು. 16 ಕಯೇಥೆ ಆತನು ಆ ಮಕ್ಕಳನ್ನು ಎತ್ತಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು. ಯೇಸುವು ಹಣದ ಭ್ರಮೆಯಿಂದಾಗುವ ಕೇಡನ್ನು ವಥಲಿಯುಥೆ 17 ಇಜಗತ್ಹೋ ಯೇಸು ಜನಾ ಪ್ರಾರಂಭಿಸಯು , ದಾರಿಮ ಏಕನ ಓಡುತ್ತಾ ಆತನ ಎದುರಿಗೆ ಬಂದು ಮೊಣಕಾಲೂರಿ – <<ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕೆಂದು>> ಆತನನ್ನು ಕೇಳಲಾಗಿ 18 18ಯೇಸು ಅವನಿಗೆ <<ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾರೂ ಒಳ್ಳೆಯವರಲ್ಲ. 19 mar, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು. ಮೋಸಮಾಡಬಾರದು ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ>> ಎಂದು ಬೋಲಿಯು . 20 ಯೋ ಿನ - <<ಬೋಧಕ , ಮೇ ನನತ್ಹೋ ಅಕರುಣ ಅನುಸರಿಸಿನನ್ ಆಯೋ >> ಕರಿನ್ ಬೋಲಿಯು 21 ಯೇಸು ಿನ ದೃಷ್ಟಿಸಿ ದೆಕಿನ್ಪ್ ಇಂನ – <<ತುಣ ಒಂದು ಕಡಿಮೆಯಾಗಿದೆ. ಹೋಗು ನಿನ್ನ ಆಸ್ತಿಪಾಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು ಆಗ ಪರಲೋಕದಲ್ಲಿ ನಿನಗೆ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಯು >> ಎಂದು ಹೇಳಿದನು. 22 ಕತ್ಹೋ ಅವನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತಿಗೆ ಅವನು ವ್ಯಸನಪದೀನ ದುಃಖತೀ ಹೊರಟುಗಯು . 23 ತದೆ ಯೇಸುವು ಅಕ್ಕುಬಜುನ್ ದೆಕಿನ್ ಿನ ಅದ್ಮಿನ - <<ಐಶ್ವರ್ಯಹುವಕಾರ್ಕು ದೇವನಿ ರಾಜ್ಯದಲ್ಲಿಮ ಸೇರುವುನ ಕೆಥ್ರು ಕಷ್ಟ>> ಕರಿನ್ ಬೋಲಿಯು . 24 ಶಿಷ್ಯರು ಆತನ ವಥೆನ . ಯೇಸು ಪರಿಣ ಇವನ – <<ಮಕ್ಕಳೇ, ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ. 25 ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಮ ನುಗ್ಗುವುನು ಸುಲಭ>> ಕರಿನ್ಬೋ ಲಿಯು . 26 ಅ ವಥನ ಇವನೇ ಇನ್ನಷ್ಟು ಆಶ್ಚರ್ಯಪಟ್ಟು – <<ಹಾಗಾದರೆ ಯಾರಿಗೆ ರಕ್ಷಣೆಯಾದೀತು>> ಎಂದು ತಮ್ಮತಮ್ಮೊಳಗೆ ಅಂದುಕೊಂಡರು. 27 ಯೇಸು ಅವರನ್ನು ದೃಷ್ಟಿಸಿ ನೋಡಿ <<ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ. ದೇವರಿಗೆ ಎಲ್ಲವೂ ಸಾಧ್ಯವೇ>> ಅಂದನು. 28 ಪೇತ್ರನು ಆತನಿಗೆ, <<ಇಗೋ ನಾವು ಎಲ್ಲಾವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಯೂ >> ಕರಿನ್ ಬೋಲನ ಪ್ರಾರಂಭಿಸಯೂ 29 ತದೆ ಯೇಸು <<ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ನನ್ನ ನಿಮಿತ್ತವೂ ಸುವಾರ್ತೆಯ ನಿಮಿತ್ತವೂ ಗರ್ನಾ , ಅಣ್ಣತಮ್ಮಂದಿರನ್ನಾ , ಅಕ್ಕತಂಗಿಯರನ್ನಾ , ಅಯನ , ಬಣ್ಣ , ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ ಬಿಟ್ಟು ಬಿಟ್ಟಿರುವನೋ 30 ಈನ ಈ ಕಾಲಮ್ಮ ಮನೆ, ಸಹೋದರರು, ಸಹೋದರಿಯರು, ತಾಯಿ, ಮಕ್ಕಳು, ಹೊಲಗದ್ದೆ ಇವೆಲ್ಲವೂ ಹಿಂಸೆಗಳ ಸಹಿತವಾಗಿ ನೂರರಷ್ಟು ಸಿಕ್ಕೇ ಸಿಗುತ್ತವೆಯಲ್ಲದೆ. ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು. 31 ತದೆ ಬಹು ಮಂದಿ ಮೊದಲಿನವರು ಕಡೆಯವರಾಗುವರು, ಕಡೆಯವರು ಮೊದಲಿನವರಾಗುವರು>> ಎಂದು ಬೊಲಿಯುಇ . ಯೇಸು ಿನ ಮರಣಮಮ್ ಪುನರುತ್ಥಾನ ಹುಯೋ ಥಿನ್ ಸಾರಿ ಮುಂದಾಗಿ ತಿಳಿಸಿದ್ದು 32 ಇವನೇ ಯೆರೂಸಲೇಮಿನ ಪ್ರಯಾಣ ಕರಿನ್ ಯೇಸು ಇನ್ತಿ ಮುಂದಾಗಿ ಗಯುತದೆ ಶಿಷ್ಯರು ಆಶ್ಚರ್ಯಪಟ್ಟಯೂ .ಇನ್ನ ಹಿಂಬಾಲಿಸುಯೂ ದರಿಗಯೂ . ತದೆ ಇನಾ ಇನ್ನ ಭಾರ ಮಂದಿ ಶಿಷ್ಯರನ್ನು ಪರಿಣ ಬೋಲೈನ್ ಆಗದೆ ಿನ ಸಂಭವಿಸುತೇ ಸಂಗತಿನಾ ಕಮಜನ ಪ್ರಾರಂಭಿಸಯೂ ; 33 ಇವನ - <<ದೇಖೋ ಹಮೆ ಯೆರೂಸಲೇಮಿನಾ ಜೈನ್ನ್ ಚಾ ಉಜು ಮನುಷ್ಯಕುಮಾರ ಮುಖ್ಯಯಾಜಕನಾ ಉಜು ಧರ್ಮಶಾಸ್ತ್ರಿನಾ ಹಾತ್ ಒಪ್ಪಿಸಿದೆಧು . ಅವರು ಅವನಿಗೆ ಮರಣದಂಡನೆ ವಿಧಿಸಿ ಇನಾ ಅನ್ಯಜನಗಳ ಕೈಗೆ ಒಪ್ಪಿಸುವರು. 34 ಇವನ ಆತನನ್ನು ಅಪಹಾಸ್ಯ ಮಾಡುವರು, ಆತನ ಮೇಲೆ ಉಗುಳುವರು, ಆತನನ್ನು ಚಾವಟಿಗಳಿಂದ ಹೊಡೆಯುವರು, ಅನಂತರ ಕೊಂದು ಹಾಕುವರು. ಆದರೆ ಆತನು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರುವನು>> ಎಂದು ಹೇಳಿದನು. ಯೇಸು ತನ್ನ ಶಿಷ್ಯರಿಗೆ ದೀನಭಾವವಿತೀ ಬೋಲಿಯು 35 36 37 35ಆಗ ಜೆಬೆದಾಯನ ಮಕ್ಕಳಾದ ಯಾಕೋಬ ಮತ್ತು ಯೋಹಾನರು ಆತನ ಬಳಿಗೆ ಬಂದು ಆತನಿಗೆ – <<ಗುರುವೇ, ನಾವು ಒಂದನ್ನು ಕೇಳಿಕೊಳ್ಳುತ್ತೇವೆ ಅದನ್ನು ನಮಗೋಸ್ಕರ ನಡಿಸಿಕೊಡಬೇಕೆಂದು>> ಕೇಳಿದರು. 36ಅದಕ್ಕೆ ಆತನು ಅವರಿಗೆ - <<ನಿಮಗೇನು ನಡಿಸಿಕೊಡಬೇಕೆಂದು ಅಪೇಕ್ಷಿಸುತ್ತಿರಿ?>> ಎಂದು ಕೇಳಲು 37ಅವರು ಆತನಿಗೆ – <<ನಾವು ನಿನ್ನ ಮಹಿಮೆಯಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಿಸಬೇಕು>> ಅಂದರು. 38 ಯೇಸು ಅವರಿಗೆ, <<ನೀವು ಬೇಡಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯುವ ಪಾತ್ರೆಯಲ್ಲಿ ಕುಡಿಯುವುದು ನಿಮ್ಮಿಂದಾದೀತೆ? ನನಗಾಗುವ ದೀಕ್ಷಾಸ್ನಾನವನ್ನು ಹೊಂದುವುದು ನಿಮ್ಮಿಂದಾದೀತೆ>> ಎಂದು ಕೇಳಲು ಅವರು <<ನಮ್ಮಿಂದಾಗುವುದು,>> ಅಂದರು. 39 ಯೇಸು ಅವರಿಗೆ <<ನಾನು ಕುಡಿಯುವ ನೀವು ಪಾತ್ರೆಯಲ್ಲಿ ಕುಡಿಯುವಿರಿ. ನನಗಾಗುವ ದೀಕ್ಷಾಸ್ನಾನವು ನಿಮಗಾಗುವುದು 40 ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವುದು ನನ್ನದಲ್ಲ; ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವುದು>> ಎಂದು ಹೇಳಿದನು. 41 ಮಿಗಿಲಿಯುಥೆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಯಾಕೋಬ ಯೋಹಾನರ ಮೇಲೆ ಸಿಟ್ಟಿಗೆದ್ದರು. 42 ಯೇಸು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ - <<ಅನ್ಯಜನರನ್ನಾಳುವವರೆನ್ನಿಸಿಕೊಳ್ಳುವವರು ಅವರ ಮೇಲೆ ಅಹಂಕಾರದಿಂದ ದೊರೆತನ ಮಾಡುತ್ತಾರೆ. ಮತ್ತು ಅವರಲ್ಲಿ ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡೆಸುತ್ತಾರೆ ಎಂದು ನೀವು ಬಲ್ಲಿರಷ್ಟೆ. 43 ಕತ್ಹೋ ನಿಮ್ಮಲ್ಲಿ ಹಾಗಿರಬಾರದು; ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಬೇಕು. 44 ತುಮರಮ ಮೊದಲನೆಯವನಾಗಬೇಕೆಂದಿರುವವನು ಎಲ್ಲರ ಆಳಾಗಬೇಕು. 45 ಮನುಷ್ಯಕುಮಾರನ ಸಹ ಸೇವೆಮಾದನತೆಕೆ ಬರಲಿಲ್ಲ, ಸೇವೆಕರನತೆಕೆ ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವುದಕ್ಕಾಗಿ ಬಂದನು>> ಎಂದು ಹೇಳಿದನು. ಯೇಸು ಬಾರ್ತಿಮಾಯನೆಂಬ ಒಬ್ಬ ಕುರುಡನಿಗೆ ದೃಷ್ಟಿ ದಿದು 46 ಅಜೂ ಅವರು ಯೆರಿಕೋವಿಗೆ ಬಂದರು. ಯೇಸುವೂ ತನ್ನ ಶಿಷ್ಯರೂ ಬಹು ಜನರ ಗುಂಪಿನೊಂದಿಗೆ ಆ ಊರಿನಿಂದ ಹೊರಟುಹೋಗುತ್ತಿರುವಾಗ ತಿಮಾಯನ ಮಗನಾದ ಬಾರ್ತಿಮಾಯನು ದಾರಿಯ ಬದಿಯಲ್ಲಿ ಕುಳಿತಿದ್ದನು. 47 ಒಬ್ಬ ಕುರುಡ ಭಿಕ್ಷುಕನಾಗಿದ್ದನು. ಈ ಮಾರ್ಗವಾಗಿ ಹೋಗುತ್ತಿರುವುದು ನಜರೇತಿನ ಯೇಸುವೆಂದು ಅವನು ಕೇಳಿದಾಗ - ಅವನು <<ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು>> ಎಂದು ಕೂಗಿಕೊಳ್ಳುವುದಕ್ಕೆ ಪ್ರಾರಂಭಿಸಿದನು. 48 ಖಾರು – ಅವನಿಗೆ ಸುಮ್ಮನಿರು ಎಂದು ಗದರಿಸಲು ಅವನು – <<ದಾವೀದನ ಕುಮಾರನೇ ನನ್ನನ್ನು ಕರುಣಿಸು>> ಎಂದು ಮತ್ತಷ್ಟು ಕೂಗಿಕೊಂಡನು. 49 ತದೆ ಯೇಸು ನಿಂತು – <<ಅವನನ್ನು ಕರೆಯಿರಿ>> ಅನ್ನಲು ಅವರು ಆ ಕುರುಡನನ್ನು ಕರೆದು – <<ಧೈರ್ಯವಾಗಿರು, ಏಳು, ಯೇಸು ನಿನ್ನನ್ನು ಕರೆಯುತ್ತಾನೆ>> ಅಂದರು. 50 ಯೂ ತನ್ನ ಹೊದಿಕೆಯನ್ನು ತೆಗೆದುಹಾಕಿ ತಟ್ಟನೆ ಎದ್ದು ಯೇಸುವಿನ ಬಳಿಗೆ ಬಂದನು. 51 ಯೇಸು ಈನ – <<ಮೇ ತುಣ ಏನು ಕರನುಥೆ ಕೋರುತ್ತೀ>> ಎಂದು ಕೇಳಲು ಆ ಕುರುಡನು - <<ನನಗೆ ಕಣ್ಣುಬರುವಂತೆ ಮಾಡಬೇಕು ಗುರುವೇ>> ಅಂದನು. 52 ಯೇಸು ಅವನಿಗೆ – <<ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ>> ಎಂದು ಹೇಳಿದನು. ಕೂಡಲೇ ಅವನಿಗೆ ಕಣ್ಣು ಬಂದವು. ಅವನು ಆ ದಾರಿಯಲ್ಲಿ ಆತನನ್ನು ಹಿಂಬಾಲಿಸಿ ಆತನ ಪಿಟೇ ಗಯೂ .