ಅದ್ಯಾಯ 1
1
ದೆವುನೋ ಛಿಯೊಹುಇರೊಥೆ ಯೇಸುನಿ ಬರೆನಿ ಅಚ್ಚಿ ಖಬರ್ನಿ ಶುರುವಾಥ್ ದೆವುನೆ ಬೋಲಿಯೋಕಿ ಹಂದೆಕ್ ಮೇ ತರು ಜವಾನೋ ಮರಗ್ ಖ್ಹವರಣ ತೆ ಮಾರ ಏಕ್ ದುಥನ ಥರ ಅಗಡಿ ಮೊಕ್ಲಿಶ್ .
2
ಏಕ್ ಜನೋ ವುಜ್ಜಡಿ ಜಗೋಮ ಮಾಲಿಕನಿ ಅವನಿ ವಾಟ್ನ ಖ್ಹವರೋ.
3
ಏನೋ ಜವನೋ ಮರಗ್ನ ಖ್ಹುದು ಕರೋ ಕರಿ ಚಿಕ್ರುಕರಸ್. ಅಮ್ಕರಿನ್ ಪ್ರವಾದಿ ಹುಇರೋತ್ಹೊಥೆ ಯೇಶಯನ ಪುಥೂಕಮ್ನ ಲಿಕ್ಕೈರುಸ್ ಇಮ್ಮಸ್ ಯೋಹಾನ್ ವುಜ್ಜಡಿ ಝಾಗೋಮ ದೆಖ್ಹೈನ್ ಅದ್ಮಿ ಖ್ಹರವುನ ತುಮೆ ಪಪ್ಕರನು ಮೆಲಿದೀನ್ ದೆವುಭ್ಹನಿ ಪ್ರೋ ಅಜು ದಿಕ್ಷಸ್ಥನ್ ಲಿವೋ ತದೆ ದೇವು ತುಮರು ಪಾಪನಾ ಮಾಪ್ ಕರಷೆ ಕಸ್=ಕರಿ
4
ಯೋಹಾನ್ ವುಜ್ಜಡಿ ಝಾಗೋಮ ದೆಖ್ಹೈನ್ ಅದ್ಮಿ ಖ್ಹರವುನ ತುಮೆ ಪಪ್ಕರನು ಮೆಲಿದೀನ್ ದೆವುಭ್ಹನಿ ಪ್ರೋ ಅಜು ದಿಕ್ಷಸ್ಥನ್ ಲಿವೋ ತದೆ ದೇವು ತುಮರು ಪಾಪನಾ ಮಾಪ್ ಕರಷೆ ಕಸ್=ಕರಿ ಬೋಲ್ತುಹಿನ್ ದಿಕ್ಷಥನ್ ದೆವುಕರಸ್ ಥೋ ತದೆ
5
ಯುದಯ ಥಬರ್ಕ ಭ್ಹನಿತು ಅಜು ಯೆರುಸಲೇ ಭ್ಹನಿತು ಖ್ಹಯೇರ್ತು ಗನೂ ಆದ್ಮಿ ಯೋಹನಾಕನ ಜೈನ ಇವನ ಇವನ ಪಪನ ಕಬುಲಿಲಿನ್. ಿನ ಹತ್ಹೆಖ್ಹು ಯೋರ್ಧನ್ ನದ್ದಿಮ ದಿಕ್ಸ್ಥಾನ ಲೆವುನ್ಕರ್ಲೆತುತು .
6
ಯೋಹಾನ್ ವುತ್ತ್ನ ಕೆಖ್ಹಥಿ ಬನಯುಥೆ ಲುನ್ಗ್ದು ಪ್ಹೆರಿರಕೆಯೋಥೆ ಕಂಬರ್ಣ ಚಂದನೋ ಕಂಬರ್ಪತೂ ಭಂದಿರಕ್ತ್ಹೊತ್ಹೋ ಅಜೂ ಚಿಡ್ದೋಬಿ ಜನ್ಗಿಲಿ ಶೆಥೆ ಇನು ಖಾನು ಹುಇರುತು .
7
ಯೋ ಮರಥೆಬಿ ಶಕ್ಥೀವಲೋ ಮರ ಪಿಟೇ ವಲವಾಸ್; ಇನೋ ಗೊದಣಿ ದೊರಿ ಚೂದನ ಮನ ಯೋಗ್ಯತೆ ಕೊಇನಿ
8
.ಮೇ ತುಮನ ಪನಿಖ್ಹು ದಿಕ್ಷಥನ ದೆವುನ್ಕರುಸ್ ; ಯೋತೋಬಿ ತುಮನ ಪವಿಥ್ರತ್ಹ್ಮಥಿ ದಿಕ್ಷಸ್ಥಾನ ದಿಶೆ >>ಕರಿನ್ ಬೊಲಿನ್ ಒಲಿಯೋ . ಯೇಸು ದಿಕ್ಷಸ್ಥಾನ ಹೊಂದೀನ್ ಇನಿ ಸೆವೆನ ಶುರುಕರಿಯೋ .
9
ಯೋ ದನ್ಮ ಯೇಸು ಗಲಿಲಯ ಥಬರ್ಕಾಮ ಮಲಥೆ ನಜರೆತ್ ಗಾಮಾತು ಅಇನ್ಯೋರ್ದನ್ ಹೊಳೆಮ ಯೋಹಂತಿದಿಕ್ಷಸ್ಥ ಲಿಲಿದೋ.
10
ಥದೆಸ್ ಯೇಸು ಪನಿಮಥೋ ನಿಕ್ಲಿನ್ ಅವತದೆ ಪರಲೋಕಂ ನಿಕ್ಲಿನ್ ದೆವುನೋ ಆತ್ಮ ಪರವನಿಗೊನಿ ಿನ ವುಪ್ಪರ್ ವುತ್ರುಕರಸ್ಥೆ ದೆಕಿಯು .
11
ತದೆ -<<ತು ಮಾರೋ ಲದ್ವಲೋ ಮಾರೋ ಲಡುಕುಮೇ ತುಣ ಗನೋಥಿ ಮೆಚ್ಚುಕರುಸ್ >>ಬೋಳಸ್ಥೆ ದೆವುನಿ ಚಿಕ್ರನ್ ಪರಲೋಕಮ್ಮತಿ ಖ್ಹಂಜೈ.
12
ಥದೆಸ್ ಪವಿತ್ರಾತ್ಮನು ಯೇಸುವನ್ನು ಬೆಂಗಾಡಿಗೆ ಕರೆದೊಯ್ದನು.
13
ಜಡಿನೋ ಆ ಕಾಡಿನಲ್ಲಿ ಯೇಸುವು ನಲವತ್ತು ದಿವಸ ಕಳೆದನು, ಆ ಸಮಯಮ ಸೈತಾನನ ಯೇಸುವನ್ನು ಪಾಪದಲ್ಲಿ ಬೀಳುವಂತೆ ಬಹಳಷ್ಟು ಮಲಮ್ಕರಯು ; ಆದರೆ ದೇವದೂತರು ಯೇಸುವಿಗೆ ಉಪಚಾರ ಕರಿಯು .
14
ಯೋಹಾನನು ಬಂಧಿತನಾನ ತದೆ ಯೇಸು ಗಲಿಲಾಯಕ್ಕೆ ಬಂದು ದೇವರ ರಾಜ್ಯದ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು -
15
<<ಕಾಲವು ಪರಿಪುರ್ಣನ , ದೇವರ ರಾಜ್ಯವು ಐತ್ಹರು; ಪಶ್ಚಾತ್ತಾಪಲಿಂ ಸುವಾರ್ತೆಯನ್ನು ನಂಬಿರಿ.>> ಯೇಸು ಪ್ರಥಮ ಶಿಷ್ಯರನ್ನು ಬುಲಯು
16
ಅಮ್ಕತ್ಹೋ ಯೇಸು ಗಲಿಲಾಯ ಸಮುದ್ರಮ ಬಳಿಯಮ ಜವಾನ ಗಯೋಥೆ ಸೀಮೋನನ ಉಜು ಇನ್ನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುವುದನ್ನು ಕಂಡನು.
17
ಅವರು ಬೆಸ್ತರಾಹುಇರುತು . ಯೇಸು ಇವನ - <<ಮನ ಹಿಂಬಾಲನ ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು>> ಎಂದು ಹೇಳಿದನು.
18
ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಇನಬಿ ಹಿಂಬಾಲೇನ ಕರಿಯು .
19
ಯೇಸು ಉಜು ಸ್ವಲ್ಪ ಅಗಡಿ ಜೈನ ಜೆಬೆದಾಯನ ಚೂಗರು ಯಾಕೋಬನನ್ನೂ ಅವನ ನಾನೋ ಬಾಯಿ ಯೋಹಾನನನ್ನೂ ದೆಕಿಯೋ .
20
ಯೋ ದೋಣಿಮ ಇನಿ ಬಲೆನ ಸರಿಕರುಕರ್ಕತು . ಕೂಡಲೇ ಇವನ ಬುಳಯೋ . ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನನ್ನು ಹಿಂಬಾಲನೆಕರಿಯು. ಯೇಸು ಉಪದೇಶಕರಿಯು ದೆವ್ವಖಾರು ಬಿಡಿಸಿ ರೋಗಿನ ಸ್ವಸ್ಥಕರಿನ್ಮಾ ದೆಕಯೋ
21
ಉಜು ಇವನೇ ಕಪೆರ್ನೌ ಮಕರಿನ ಬ ಊರಿಗೆ ಸೇರಿಯು . ಸಬ್ಬತ್ ದಿನದಲ್ಲಿ ಯೇಸು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡತೊಡಗಿಯು .
22
ಆದ್ಮಿ ಆತನ ಬೋಧನೆನ ಕೇಳಿ ಆತ್ಯಾಶ್ಚರ್ಯಪಟ್ಟಯು ; ಶೇಕತ್ಹೋ ಆತನು ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವನಂತೆ ಅವರಿಗೆ ಬೋದನೆಕರಿಯು . .
23
ತದೆ ಇವನ ಸಭಾಮಂದಿರಮ ದೆವ್ವಧರಯುಥೆ ಒಬ್ಬ ಅದ್ಮಿತು .
24
ಆ ದೆವ್ವಯೋ – <<ನಜರೇತಿನ ಯೇಸುವೇ, ಅಪನ ಗೊಡವೆ ತುಣ ಸಹನ? ನೀನು ನಮ್ಮನ್ನು ನಾಶಕರಣ ಅಯೋನ ? ತು ಕೊಂಕರಿನ್ ಮೇ ಬಲ್ಲೆನು. ತು ದೆವುಥಿ ಅಯುಥೆ ಪರಿಶುದ್ಧನು>> ಕರಿನ್ ಕೂಗಿ ಬೋಲಿಯು .
25
ಯೇಸು ಅದನ್ನು ಗದರಿಸಿ - <<ಶಪೋ ರಹ , ಇನಬಿ ಮೆನ್ದೀನ್ಬಿ ಜಹ ಭಾದರ್ ಅವು >> ಕರಿನ್
26
ಯೋ ದೆವ್ವವು ಇವನ ಒದ್ದಾಡಿನ ಗಟ್ಟಿತೂ ಚಿಕ್ರಿನ್ , ಇವನಥಿ ಭಾದರ್ ಅಇಯು.
27
ಅದ್ಮಿಕರು ಗಬ್ರೈನ್ - <<ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ದೆವ್ವಗಳಿಗೆ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!>> ಎಂದು ತಮ್ಮತಮ್ಮೊಳಗೆ ವಿಚಾರಮಾಡಿಕೊಂಡರು.
28
ಕೂಡಲೆ ಆತನ ಸುದ್ದಿಯು ಗಲಿಲಾಯ ಸೀಮೆಯಲ್ಲಿ ಅಕ್ಕಿಜಗೋ ಪೈಳಯು ಹಬ್ಬಿತು.
29
ಉಜು ತದೆ ಇವನೇ ಸಭಾಮಂದಿರಮ ಜೈನ ಯಾಕೋಬ ಯೋಹಾನ ಜೋದ್ಮ ಸೀಮೋನ ಅಂದ್ರೆಯರ ಗರಣ ಆಯು .
30
ಇಜಗ ಸೀಮೋನನ ಅತ್ತೆ ಜ್ವರಮತಿ ಖ್ಹುಥಿಥಿ ಇವನೇ ಈನ ಸಂಗತಿನಬಿ ಆತನಿಗೆ ತಿಳಿಸಾಯು .
31
ಯೋ ಹತ್ತಿರಕ್ಕೆ ಐನ್ ಇನಾ ಕೈಯನ್ನು ಧರಿನ್ ವುತದಿಯು ಜ್ವರವು ಈನ ಬಿಟ್ಟು ಹೋಯಿತು; ಯೋ ಇವನ ಉಪಚಾರ ಕರೀ .
32
ಸಂಜೆಹುಯು ಹೊತ್ತು ಹುಗಯು ಉಜು ಅಡ್ಮಿ ರೋಗ್ವಲನ , ದೆವ್ವಧರಿರಕೆಥೆ ಇವನ ಇನಕನ ಬಳಿಮ ಬೋಲೈಳಯು .
33
ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು.
34
ಆಗ ಆತನು ನಾನಾ ರೀತಿಯ ರೋಗಮಚಥೆ ಅಸ್ವಸ್ಥರಾಗಿಹುಯು ಬಹು ಅಡ್ಮಿ ಅಚ್ಹುಹುಯು ಗನುಒ ದೆವ್ವಖ್ಹರು ಬಿಡಿಸಿದಿಯು . ಉಜು ಆತನು ಕ್ರಿಸ್ತನೆಂದು ಇವನ ಮಲಮ್ಹುಯು ತಿಮ್ಮ್ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ. ಯೇಸು ಸುವಾರ್ತೆಯನ್ನು ಸಾರುತ್ತಾ ಗಲಿಲಾಯದಲ್ಲಿ ಫ್ಹರಿಯು ,
35
ವನೆಯೇ ಬುಜುಬಿ ಮೊಬ್ಬಿ ರವಧಿ ಯೋ ವುತಿನ್ ಜೈನ ನಿರ್ಜನ ಸ್ಥಳಮ ಜೈನ ಪ್ರಾರ್ಥನೆ ಕರುಯ್ಹುತು ಮಾಡುತ್ತಿದ್ದನು.
36
ಸೀಮೋನನೂ ಇನೋ ಸಂಗಡ ರವಲೋ ಇನಬಿ ಹುಡುಕಿನ ಯೊಕೊಇನಿಕಥೊ ಬಂದು -
37
ಇನಬಿ ದೆಕಿಯುಥೆ - <<ಖಾರು ನಿನ್ನನ್ನು ಎದುರುನೋಡುತು ,>> ಅಮ್ಕತ್ಹೋ
38
ಯೋ ಇವನ - <<ಹಮೆ ಸಮೀಪದಲ್ಲಿಮ ಬೇರೆ ಊರುಮ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಇಲ್ಲಿಗೆ ಹೊರಟು ಬಂದಿದ್ದೇನೆ>> ಎಂದು ಹೇಳಿದನು.
39
ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು. ಯೇಸು ಕುಷ್ಠರೋಗಿಯನ ನ್ನು ಸ್ವಸ್ಥಕರಿಯು .
40
ಏಕ್ ಕುಷ್ಠರೋಗಿಯು ಯೇಸುನ ಬಳಿಮ ಅಇನ್ ಆತನ ಮುಂದೆ ಮೊಣಕಾಲೂರಿನನ – <<ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ>> ಎಂದು ಬೇಡಿಕೊಳ್ಳಲು,
41
ಕನಿಕರಪಟ್ಟು ತನ್ನ ಕೈ ಚಾಚಿ ಅವನನ್ನು ಮುಟ್ಟಿ - <<ನನಗೆ ಮನಸ್ಸುಂಟು; ಶುದ್ಧಹೂ >> ಬೋಲಿಯೋ .
42
ಥದೆಸ್ ಅವನ ಕುಷ್ಠವು ಹೋಗಿ, ಯೋ ಶುದ್ಧಹುಇಗಯು ..
43
ತದೆ ಯೇಸು ಇನಬಿ - <<ಕಿನಬಿ ಶಥ್ಬಿ ಹೇಳಬೇಡ ದೇಕ್ ;
44
ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ನೇಮಕಮಾಡಿರುತೇ ಕಾಣಿಕೆನ ಅರ್ಪಿಸಿ =ತುಣ ಶುದ್ಧಾಚಾರಮ ನೆರವೇರಿಸು. ಅದು ಜನರಿಗೆ ಸಾಕ್ಷಿಯಾಗಲಿ ಎಂದು ಖಂಡಿತ ಮೇ >> ಖಾಮ್ಜಿನ್ ಇನ್ಬಿ ಮೊಕ್ಲಿನ್ ಮೇಲಿಯು .
45
ಕತ್ಹೋ ಇವನೇ ಹೊರಟು ಜೈನ ಆ ಸಂಗತಿನ ಖ್ಹರವುನ ಸಾರಿ ಹರಡಿಚಲಿಗಯು ಯೇಸು ಬಹಿರಂಗಮತಿ ಅಳದಿ ಗಮುನ ನಜನುಥೆ ಗಮುನ ಜೈನ ಅಡವಿಮ ಜಗೋಮ ಇದ್ದನು. ಆದರೂ ಜನರು ಎಲ್ಲಾ ಕಡೆಯಿಂದಲೂ ಆತನ ಬಳಿಗೆ ಅವುಕರುತುತು .